ಕಥೆ!

ಮನೆಯ ಜನರದೊಂದು ಕಥೆಯಾದರೆ, ಮನೆಯದೇ ಇನ್ನೊಂದು ಕಥೆ!

IMG_20160521_110751
ಮನೆ ತನ್ನ ಕಥೆಯನ್ನು ಮನೆಯ ಜನರಿಗೆ ಹೇಳಹೊರಟರೆ, ಜನ ಸಬೂಬು ನೀಡುವರು, ಈಗ ಬಂದೆನೆಂದು ಆಗ ಮನೆಬಿಟ್ಟವರು ಬಿಟ್ಟೇ ಬಿಟ್ಟರು . ಮನೆ ಕಾದದ್ದೇ ಬಂತು‌. ಹಲವುದಿನ ಕಳೆದನಂತರ, ಮನೆಯ ಜನ ಮತ್ತೆ ಬಂದರು‌. ಇನ್ನೂ ಇಬ್ಬರ ಕರೆತಂದರು‌. ಮನೆ ಋಷಿಯಲ್ಲಿ ಹಿಗ್ಗಿದ್ದೇ ಹಿಗ್ಗಿದ್ದು‌. ಮನೆಯ ಜನ ಕೆಲವೇ ನಿಮಿಷಗಳಲ್ಲಿ ವಾಪಾಸು ಹೊರಟಾಗ ಮೂಡದಿರದೇ ಪ್ರಶ್ನೆ ? “ಬಾಡಿಗೆಯವರು” ಮನೆಯ ಜನ ಗಸಿಗಸಿ ನಕ್ಕರು. ಕಥೆ ಕೇಳುವ ಮನಸ್ಸಿದ್ದಂತೆ ಕಂಡರೂ ಬಾಡಿಗೆದಾರ “ಜನರಿಗೆ” ಕಿವಿ ಕೇಳಿದಂತಿಲ್ಲ. ಮನೆಯ ಅರ್ಧದಲ್ಲೇ ನಿಂತ ಕಥೆ ನಿಂತೇ ಇದೆ!

2 responses to “ಕಥೆ!”

  1. Lalith ramakrishna Avatar
    Lalith ramakrishna

    Its epic !!

    1. Thank you Lalit.

Leave a Reply

Discover more from Trupthi Karanth Ramadeva

Subscribe now to keep reading and get access to the full archive.

Continue reading