ಪರಿಚಯ

ನಾನು ತೃಪ್ತಿ. ಇಲ್ಲಿ ಬರೆಯುವುದು ಹಾಗು ಬರೆದಿರುವುದು ನನಗೆ ಮತ್ತು ನನಗೆ ಮಾತ್ರ ಎಂದು ಹೇಳಿದರೆ ತಪ್ಪಾಗಬಹುದು. “ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ ” ಎಂದು ತೃಪ್ತಳಾಗುವಲ್ಲಿಗೆ ಪಯಣ.

ಮಾನವ ಹಕ್ಕು ಪ್ರಾಣಿಗಳಿಗೂ ಅನ್ವಯ ಆಗಬೇಕೆಂಬ, ಮಾನವರ ಮನೆಯನ್ನು ಆಳಿದಾದರೂ ಸರಿ, ಮರಗಳನ್ನು ನೆಡಿರೆನುವ ಹತಾಶ ಆಶಾವಾದಿ. ವಿಶ್ವ ದಾನವರನ್ನು ವಿಶ್ವ ಮಾನವರನ್ನಾಗಿಸಲು ಸಂಚುಹೂಡುತ್ತಿರುವ ಮಹಿಳೆ. ಎದೆ ಸೀಳಿದರೆ ಎರಡು ಅಕ್ಷರಗಳು ಸಿಗಬಹುದು.